Emblem

Ministry of Rural Development
Government of India
Question Bank
SIRD Karnataka
Question1 :Mahatma Gandhi National Rural Employment Scheme (MGNREGS) provides employment opportunity for-
ಪ್ರಶ್ನೆ1 :ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಕೆಳಕಂಡವರಿಗೆ ಕೆಲಸ ನೀಡಲು ಅವಕಾಶವಿದೆ.
A: Only poor B: All adults residing in the State
C: Only the Scheduled Caste (SC) / Scheduled Tribe (ST), BPL families residing in the rural areas D: All adults residing in the rural areas
A: ಬಡವರಿಗೆ ಮಾತ್ರ B: ರಾಜ್ಯದಲ್ಲಿ ವಾಸವಿರುವ ಎಲ್ಲಾ ವಯಸ್ಕರಿಗೂ
C: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಎಸ್.ಸಿ./ಎಸ್.ಟಿ., ಬಿ.ಪಿ.ಎಲ್. ಕುಟುಂಬದಗಳಿಗೆ ಮಾತ್ರ D: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ವಯಸ್ಕರಿಗೂ
Ans: D
Question2 :Mahatma Gandhi National Rural Employment Scheme means
ಪ್ರಶ್ನೆ2 :ಮಹಾತ್ಮ ಗಾಂಧಿ ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದರೆ,
A: MGNREGA B: MGNREGS
C: NREGC D: MGNREG
A: ಎಂ.ಜಿ.ಎನ್.ಆರ್.ಇ.ಜಿ.ಎ. B: ಎಂ.ಜಿ.ಎನ್.ಆರ್.ಇ.ಜಿ.ಎಸ್.
C: ಎನ್.ಆರ್.ಇ.ಜಿ.ಸಿ D: ಎಂ.ಜಿ.ಎನ್.ಆರ್.ಇ.ಜಿ.
Ans: B
Question3 :_______ can be spent in a year for unskilled worker within a Gram Panchayath.
ಪ್ರಶ್ನೆ3 :ಈ ಯೋಜನೆಯಡಿ ಒಂದು ವರ್ಷದಲ್ಲಿ ಗರಿಷ್ಠ ________ ಹಣವನ್ನು ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕುಶಲ ಕೂಲಿಗಾಗಿ ಖರ್ಚು ಮಾಡಬಹುದಾಗಿದೆ.
A: An average of the previous years wage amount. B: Unlimited amount.
C: Not exceeding 50% grants of a Gram Panchayath D: Only upto 60% of Gram Panchayath grants.
A: ಹಿಂದಿನ ವರ್ಷದ ಕೂಲಿಕಾರರ ಸರಾಸರಿ ಲೆಕ್ಕಾಚಾರದಂತೆ B: ಮಿತಿಯಲ್ಲಿದಷ್ಟು
C: ಗ್ರಾಮ ಪಂಚಾಯಿತಿ ಅನುದಾನದ ಶೇ.50ಕ್ಕೆ ಮೀರದಂತೆ D: ಗ್ರಾಮ ಪಂಚಾಯಿತಿ ಅನುದಾನದ ಶೇ.60ರಷ್ಟು ಮಾತ್ರ
Ans: C
Question4 :Work (projects) should be identified in _________
ಪ್ರಶ್ನೆ4 :ಕಾಮಗಾರಿಗಳನ್ನು ___________ಯಲ್ಲಿ ಆಯ್ಕೆ ಮಾಡಬೇಕು.
A: General meeting of the Zilla Panchayath (ZP) B: Ward Sabhe and Gram Sabhe
C: General meeting of the Gram Panchayath (GP). D: General meeting of the Taluk Panchayath (TP).
A: ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ B: ವಾರ್ಡ್ ಸಭೆ ಮತ್ತು ಗ್ರಾಮ ಸಭೆ
C: ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ D: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Ans: B
Question5 :Mahatma Gandhi National Rural Employment Scheme (MGNREGS) will exist _________
ಪ್ರಶ್ನೆ5 :ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು __________
A: For five years B: Till the Act exists
C: Till the Gram Panchayath (GP) decide D: Till the Zilla Panchayath (ZP) decide
A: ಐದು ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ B: ಕಾಯಿದೆ ಜಾರಿ ಇರುವವರೆಗೆ ಚಾಲ್ತಿಯಲ್ಲಿರುತ್ತದೆ.
C: ಗ್ರಾಮ ಪಂಚಾಯಿತಿ ತೀರ್ಮಾನಿಸುವವರೆಗೆ. D: ಜಿಲ್ಲಾ ಪಂಚಾಯಿತಿ ತೀರ್ಮಾನಿಸುವವರೆಗೆ.
Ans: B
Question6 :Application seeking employment _____ by a job seeker.
ಪ್ರಶ್ನೆ6 :ಕೂಲಿ ಕಾರ್ಮಿಕ ಕೆಲಸ ಕೋರಿ ಅರ್ಜಿಯನ್ನು ________
A: No need to give. B: Should submit in Form - 6.
C: Should submit in Form - 1. D: No need to submit application.
A: ನೀಡುವ ಅವಶ್ಯಕತೆ ಇಲ್ಲ. B: ನಮೂನೆ-6ರಲ್ಲಿ ಸಲ್ಲಿಸಬೇಕು.
C: ನಮೂನೆ-1ರಲ್ಲಿ ಸಲ್ಲಿಸಬೇಕು. D: ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.
Ans: B
Question7 :At present the wages of skilled worker per day is _______
ಪ್ರಶ್ನೆ7 :ಪ್ರಸ್ತುತ ಕುಶಲ ಕಾರ್ಮಿಕನ ಒಂದು ದಿನದ ಕೂಲಿ
A: Rs. 100/-. B: As per the rate list.
C: Rs. 125/-. D: As per his / her demands.
A: ರೂ. 100 B: ದರ ಪಟ್ಟಿಯಲ್ಲಿರುವಷ್ಟು
C: ರೂ.125 D: ಅವನು ಕೇಳಿದಷ್ಟು
Ans: D
Question8 :The ratio of wages and materials from the shelf of projects prepared by the Gram Panchayath (GP) is
ಪ್ರಶ್ನೆ8 :ಗ್ರಾಮ ಪಂಚಾಯಿತಿಯು ತಯಾರಿಸುವ ಕಾಮಗಾರಿಗಳ ಯಾದಿ (Shelf of Project)ಯ ಕೂಲಿ ಮತ್ತು ಸಾಮಗ್ರಿಗಳ ವೆಚ್ಚದ ಅನುಪಾತ
A: Out of the total approximate expenses of all the projects, wages should be more than 60 and material cost should be less than 40. B: In each of the project approximate wages should be more than 60 and material cost should be less than 40.
C: It should be as per the notice of general meeting of Zilla Panchayath (ZP). D: It should be as per the notice of general meeting of Gram Panchayath (GP).
A: ಎಲ್ಲಾ ಕಾಮಗಾರಿಗಳ ಒಟ್ಟು ಅಂದಾಜಿನ ವೆಚ್ಚದಲ್ಲಿ ಕೂಲಿ ವೆಚ್ಚ 60ಕ್ಕಿಂತ ಹೆಚ್ಚು ಸಾಮಗ್ರಿ ವೆಚ್ಚ 40ಕ್ಕಿಂತ ಕಡಿಮೆ ಇರುವುದು. B: ಪ್ರತಿಯೊಂದು ಕಾಮಗಾರಿಯ ಅಂದಾಜಿನಲ್ಲಿ ಕೂಲಿ ವೆಚ್ಚ 60ಕ್ಕಿಂತ ಹೆಚ್ಚು, ಸಾಮಗ್ರಿ ವೆಚ್ಚ 40ಕ್ಕಿಂತ ಕಡಿಮೆ ಇರಬೇಕು.
C: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಸೂಚಿಸುವಮತೆ ಇರಬೇಕು. D: ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಸೂಚಿಸುವಂತೆ ಇರಬೇಕು.
Ans: A
Question9 :Woman designated to take care of the children at work place_______
ಪ್ರಶ್ನೆ9 :ಕೆಲಸದ ಸ್ಥಳದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ನೇಮಿಸುವ ಮಹಿಳೆಯು ಉದ್ಯೋಗಕ್ಕಾಗಿ
A: Need not register for employment. B: Should get registered for employment.
C: Should be recommended by a member of the Gram Panchayath. D: Should be recommended by a MLA.
A: ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ B: ನೋಂದಣಿ ಮಾಡಿಸಿಕೊಳ್ಳಲೇಬೇಕು
C: ಗ್ರಾಮ ಪಂಚಾಯಿತಿ ಸದಸ್ಯನ ಶಿಫಾರಸ್ಸು ಪಡೆಯಬೇಕು D: ಎಂ.ಎಲ್.ಎ.ಯಿಂದ ಶಿಫಾರಸ್ಸು ಪಡೆಯಬೇಕು
Ans: B
Question10 :Wages of an unskilled worker should be paidy by __________
ಪ್ರಶ್ನೆ10 :ಅಕುಶಲ ಕೂಲಿ ಕಾರ್ಮಿಕರ ಕೂಲಿ ಹಣವನ್ನು ______ ಪಾವತಿಸಬೇಕು.
A: Executing Department. B: Zilla Panchayath (ZP).
C: Taluk Panchayath (TP). D: Gram Panchayath (GP).
A: ಕಾರ್ಯನಿರ್ವಹಣಾ ಇಲಾಖೆಗಳು B: ಜಿಲ್ಲಾ ಪಂಚಾಯಿತಿ
C: ತಾಲ್ಲೂಕು ಪಂಚಾಯಿತಿ D: ಗ್ರಾಮ ಪಂಚಾಯಿತಿ
Ans: D
Question11 :Administrative approval for the shelf of projects should be given by the _________
ಪ್ರಶ್ನೆ11 :ಕಾಮಗಾರಿಗಳ ಯಾದಿಗೆ ಆಡಳಿತಾತ್ಮಕ ಮಂಜೂರಾತಿಯನ್ನು _________
A: Executive Officer of the Taluk Panchayath B: General meeting of the Taluk Panchayath.
C: General meeting of the Gram Panchayath. D: Chief Executive Officer after the approval of the general meeting of the Zilla Panchayath.
A: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ B: ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ನೀಡುತ್ತದೆ
C: ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ನೀಡುತ್ತದೆ D: ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯ ಅನುಮೋದನೆ ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
Ans: C
Question12 :The ratio of 60:40 means
ಪ್ರಶ್ನೆ12 :60:40ರ ಅನುಪಾತ ಎಂದರೆ
A: Issued after receiving money. B: Issued without receiving money.
C: Issued after receiving 10% amount. D: Issued after receiving 50% amount.
A: ಸಾಮಗ್ರಿ ವೆಚ್ಚ 60ಕ್ಕಿಂತ ಹೆಚ್ಚು, ಕೂಲಿ ವೆಚ್ಚ 40ಕ್ಕಿಂತ ಕಡಿಮೆ. B: ಸಾಮಗ್ರಿ ವೆಚ್ಚ 60, ಕೂಲಿ ವೆಚ್ಚ 40
C: ಕೂಲಿ ವೆಚ್ಚ ನಿಖರವಾಗಿ 60, ಸಾಮಗ್ರಿ ವೆಚ್ಚ ನಿಖರವಾಗಿ 40 D: ಕೂಲಿ ವೆಚ್ಚ 60ಕ್ಕಿಂತ ಹೆಚ್ಚು, ಸಾಮಗ್ರಿ ವೆಚ್ಚ 40ಕ್ಕಿಂತ ಕಡಿಮೆ
Ans: D
Question13 :Job Card should contain the names of ______________ in the family
ಪ್ರಶ್ನೆ13 :ಉದ್ಯೋಗ ಚೀಟಿಯಲ್ಲಿ ಕುಟುಂಬದಲ್ಲಿರುವ _______ ಹೆಸರನ್ನು ನಮೂದಿಸಬೇಕು.
A: All adults. B: All members and children.
C: All registered adults. D: Youth and adults.
A: ಎಲ್ಲಾ ವಯಸ್ಕರ B: ಎಲ್ಲಾ ಜನ ಹಾಗೂ ಮಕ್ಕಳ
C: ಎಲ್ಲಾ ನೋಂದಾಯಿತ ವಯಸ್ಕರ D: ಯಜಮಾನ ಮತ್ತು ವಯಸ್ಕರ
Ans: C
Question14 :Wages of an unskilled worker
ಪ್ರಶ್ನೆ14 :ಮೊದಲ 30 ದಿನಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು.
A: Paid completely by the State Government B: Paid completely by the Central Government
C: 25% by the State Government and 50% by the Central Government D: 75% by the State Government and 25% by the Central Government
A: ಸಂಪೂರ್ಣ ರಾಜ್ಯ ಸರ್ಕಾರ ಭರಿಸುತ್ತದೆ B: ಸಂಪೂರ್ಣ ಕೇಂದ್ರ ಸರ್ಕಾರ ಭರಿಸುತ್ತದೆ
C: ರಾಜ್ಯ ಸರ್ಕಾರ ಶೆ.25, ಕೇಂದ್ರ ಸರ್ಕಾರ ಶೇ.50 D: ರಾಜ್ಯ ಸರ್ಕಾರ ಶೇ.75, ಕೇಂದ್ರ ಸರ್ಕಾರ ಶೇ.25
Ans: B
Question15 :The job seeker should register _________
ಪ್ರಶ್ನೆ15 :ಕಾಮಗಾರಿಗಳ ಯಾದಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ________
A: Within one year. B: Within five years.
C: Whenever he desires. D: No need to register.
A: ಒಂದು ವರ್ಷದೊಳಗಾಗಿ ಮಾಡಿಸಬೇಕು B: ಐದು ವರ್ಷದೊಳಗಾಗಿ ಮಾಡಿಸಬೇಕು
C: ಯಾವಾಗ ಬೇಕಾದರೂ ಮಾಡಿಸಬಹುದು D: ಮಾಡಿಸುವ ಅವಶ್ಯಕತೆ ಇಲ್ಲ
Ans: C
Question16 :Wages of worker should be paid within _________
ಪ್ರಶ್ನೆ16 :ಕೂಲಿ ಕಾರ್ಮಿಕನಿಗೆ ಕೂಲಿಯನ್ನು ಗರಿಷ್ಠ _____ದಿನದೊಳಗೆ ಪಾವತಿಸಬೇಕು.
A: 07 days. B: 30 days.
C: 15 days. D: Whenever possible.
A: 7 B: 30
C: 15 D: ಯಾವಾಗ ಬೇಕಾದರೂ
Ans: C
Question17 :For employment as a skilled worker one __________
ಪ್ರಶ್ನೆ17 :ಕುಶಲ ಕೂಲಿ ಕಾರ್ಮಿಕ ಕೆಲಸಕ್ಕಾಗಿ
A: Need not register. B: Should register compulsorily.
C: Should make payment to the JE. D: Should make payment to the President / Panchayath Development Officer of the Gram Panchayath.
A: ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ B: ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ
C: ಜೆ.ಇ.ಗೆ ಹಣ ಪಾವತಿಸಬೇಕು D: ಗ್ರಾಮ ಪಂಚಾಯಿತಿ ಅಧ್ಯಕ್ಷ-ಪಿಡಿಓಗೆ ಹಣ ನೀಡಬೇಕು
Ans: A
Question18 :Gram Panchayath should issue job card (with photo) for the first time _______
ಪ್ರಶ್ನೆ18 :ಮೊದಲ ಬಾರಿಗೆ ಉದ್ಯೋಗ ಚೀಟಿಯನ್ನು (Photo ಸಮೇತ) ಗ್ರಾಮ ಪಂಚಾಯಿತಿಯು ಕೂಲಿ ಕಾರ್ಮಿಕ ಕುಟುಂಬದಿಂದ _______
A: After receiving a fixed payment. B: Without receiving any payment.
C: After receiving 10% amount. D: After receiving 50% amount.
A: ಹಣ ಪಡೆದು ನೀಡಬೇಕು B: ಹಣ ಪಡೆಯದೇ ನೀಡಬೇಕು
C: ಶೇ.10ರಷ್ಟು ಹಣ ಪಡೆದು ನೀಡಬೇಕು D: ಶೇ.50ರಷ್ಟು ಹಣ ಪಡೆದು ನೀಡಬೇಕು
Ans: B
Question19 :Unemployment allowance for the first 30 days is
ಪ್ರಶ್ನೆ19 :ಮೊದಲ 30 ದಿನಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು.
A: 75% of the wages. B: 50% of the wages.
C: 25% of the wages. D: 10% of the wages
A: ಕೂಲಿಯ ಶೇ.75ರಷ್ಟು B: ಕೂಲಿಯ ಶೇ.50ರಷ್ಟು
C: ಕೂಲಿಯ ಶೇ.25ರಷ್ಟು D: ಕೂಲಿಯ ಶೇ.10ರಷ್ಟು
Ans: C
Question20 :The compensation to be paid to an unskilled worker on death or permanent disability at the time of work, is
ಪ್ರಶ್ನೆ20 :ಕೆಲಸ ಮಾಡುವ ಸಮಯದಲ್ಲಿ ಅಕುಶಲ ಕೂಲಿ ಕಾರ್ಮಿಕ ಕೆಲಸದಿಂದಾಗಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವಿಕಲನಾದರೆ ಇವನಿಗೆ ನೀಡಬೇಕಾದ ಶಿಕ್ಷಣದ ಪರಿಹಾರದ ಹಣ
A: Rs. 25000/-. B: One Lakh Rupees.
C: An amount to be prescribed by the State Government. D: Rs. 25000/- or compensation as prescribed by the Central Government.
A: ರೂ.25,000/- B: ರೂ.100 ಲಕ್ಷ
C: ರಾಜ್ಯ ಸರ್ಕಾರ ನಿಗದಿಪಡಿಸಬಹುದಾದ ಮೊತ್ತ D: ರೂ.25,000 ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ
Ans: D
Question21 :At least ______ should be compulsory utilised for social forestry from among the Gram Panchayath Schemes.
ಪ್ರಶ್ನೆ21 :ಗ್ರಾಮ ಪಂಚಾಯಿತಿಯ ಯೋಜನೆಯ ___ ರಷ್ಟನ್ನಾದರೂ ಸಾಮಾಜಿಕ ಅರಣ್ಯೀಕರಣಕ್ಕೆ ವಿನಿಯೋಗಿಸುವುದು ಕಡ್ಡಾಯವಾಗಿದೆ.
A: 100% B: 50%
C: 20% D: 10%
A: ಶೇ.100ರಷ್ಟು B: ಶೇ.50ರಷ್ಟು
C: ಶೇ.20ರಷ್ಟು D: ಶೇ.10ರಷ್ಟು
Ans: C
Question22 :Unemployment allowance should be paid by _________
ಪ್ರಶ್ನೆ22 :ನಿರುದ್ಯೋಗ ಭತ್ಯೆಯನ್ನು __________ ಭರಿಸಬೇಕು.
A: Central Government B: State Government.
C: Gram Panchayath. D: Who so ever is responsible for causing unemployment allowance.
A: ಕೇಂದ್ರ ಸರ್ಕಾರ B: ರಾಜ್ಯ ಸರ್ಕಾರ
C: ಗ್ರಾಮ ಪಂಚಾಯಿತಿ D: ನಿರುದ್ಯೋಗ ಭತ್ಯೆ ಸಂದರ್ಭಕ್ಕೆ ಕಾರಣರಾದವರು
Ans: D
Question23 :100 days employment in a financial year means;
ಪ್ರಶ್ನೆ23 :ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ಎಂದರೆ:
A: For one person. B: For husband and wife.
C: For one family. D: For one family of registered adults.
A: ಒಬ್ಬ ವ್ಯಕ್ತಿಗೆ B: ಗಂಡ-ಹೆಂಡತಿಗೆ
C: ಒಂದು ಕುಟುಂಬಕ್ಕೆ D: ನೋಂದಾಯಿತ ವಯಸ್ಕರ ಒಂದು ಕುಟುಂಬಕ್ಕೆ
Ans: D
Question24 :__________ job card / s should be provided to a family
ಪ್ರಶ್ನೆ24 :ಒಂದು ಕುಟುಂಬಕ್ಕೆ _______ ಉದ್ಯೋಗ ಚೀಟಿ ವಿತರಿಸಬೇಕು.
A: One each for a person. B: One each separately to husband and wife.
C: One. D: Two.
A: ವ್ಯಕ್ತಿಗೆ ಒಂದರಂತೆ B: ಗಂಡ-ಹೆಂಡತಿಗೆ ಪ್ರತ್ಯೇಕ
C: ಒಂದು D: ಎರಡು
Ans: C
Question25 :Job card should be distributed as per __________
ಪ್ರಶ್ನೆ25 :ಉದ್ಯೋಗ ಚೀಟಿಯನ್ನು ________ ಇರುವಂತೆ ವಿತರಿಸಬೇಕು.
A: Form - 1. B: Form - 2.
C: Form - 4. D: Form - 6.
A: ನಮೂನೆ-1 B: ನಮೂನೆ-2
C: ನಮೂನೆ-4 D: ನಮೂನೆ-6
Ans: C
Question26 :To get registered under the Scheme one __________
ಪ್ರಶ್ನೆ26 :ಯೋಜನೆಯಡಿ ನೋಂದಣಿ ಮಾಡಿಸಲು __________
A: Should make payment B: Should be educated.
C: Should have recommendation from the people’s representative. D: Need not be educated.
A: ಹಣ ನೀಡಬೇಕು B: ವಿದ್ಯಾವಂತರಾಗಿರಬೇಕು
C: ಜನಪ್ರತಿನಿಧಿಗಳ ಶಿಫಾರಸ್ಸು ಬೇಕು D: ವಿದ್ಯಾರ್ಹತೆ ಅವಶ್ಯವಿಲ್ಲ
Ans: D
Question27 :Registration under the Scheme should be done at __________ Gram Panchayath’s
ಪ್ರಶ್ನೆ27 :ಯೋಜನೆಯಡಿ ನೋಂದಣಿಯನ್ನು ________ ಗ್ರಾಮ ಪಂಚಾಯಿತಿಗಳಲ್ಲಿ ಮಾಡಿಸಬಹುದು.
A: One. B: Two.
C: Five. D: All in the taluk.
A: ಒಂದು B: ಎರಡು
C: ಐದು D: ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ
Ans: A
Question28 :A labourer should be informed to commence work in ____________
ಪ್ರಶ್ನೆ28 :ಕೆಲಸ ಪ್ರಾರಂಭಿಸಲು ಕೂಲಿ ಕಾರ್ಮಿಕನಿಗೆ ________ ರಲ್ಲಿ ತಿಳಿಸಬೇಕು.
A: Form- 1. B: Form- 4.
C: Form- 6. D: Form- 8.
A: ನಮೂನೆ-1 B: ನಮೂನೆ-4
C: ನಮೂನೆ-6 D: ನಮೂನೆ-8
Ans: D
Question29 :Under the Scheme, the State Government meets ____________ of the total cost
ಪ್ರಶ್ನೆ29 :ಯೋಜನೆಯಡಿ ರಾಜ್ಯ ಸರ್ಕಾರವು ಸಾಮಗ್ರಿ ವೆಚ್ಚದ ____ನ್ನು ಭರಿಸುತ್ತೆ.
A: 50% B: 25%
C: 10% D: 75%
A: ಶೇ.50ರಷ್ಟು B: ಶೇ.25ರಷ್ಟು
C: ಶೇ.10ರಷ್ಟು D: ಶೇ.75ರಷ್ಟು
Ans: D
Question30 :Under the Scheme, the duration of a day’s work is
ಪ್ರಶ್ನೆ30 :ಯೋಜನೆಯಡಿ ದಿನದ ಕೂಲಿಯ ಅವಧಿ ಎಂದರೆ
A: 07 Hours. B: 08 Hours.
C: 06 Hours. D: 09 Hours including break.
A: ಏಳು ಗಂಟೆ B: ಎಂಟು ಗಂಟೆ
C: ಆರು ಗಂಟೆ D: ವಿರಾಮ ಸೇರಿ 9 ಗಂಟೆ
Ans: D
Question31 :A labourer receives wage amount in the form of _________
ಪ್ರಶ್ನೆ31 :ಕಾರ್ಮಿಕನು ಕೂಲಿಯ ಹಣವನ್ನು _________ ರೂಪದಲ್ಲಿ ಪಡೆಯುತ್ತಾನೆ.
A: Cheque. B: Demand Draft.
C: Cash. D: Through Bank / Post Office Account.
A: ಚೆಕ್ B: ಡಿಡಿ
C: ನಗದು D: ಬ್ಯಾಂಕ್/ಅಂಚೆ ಕಛೇರಿ ಖಾತೆ ಮೂಲಕ
Ans: D
Question32 :If wages are not paid for more than 15 days;
ಪ್ರಶ್ನೆ32 :ಹದಿನೈದು ದಿನಗಳಿಗೆ ಮೀರಿ ಕೂಲಿ ಹಣ ನೀಡದಿದ್ದರೆ:
A: Strike should be conducted before Gram Panchayath. B: Complaint should be filed with the District Commissioner.
C: Wait till the wages are paid. D: Application should be filed for late payment compensation.
A: ಗ್ರಾಮ ಪಂಚಾಯಿತಿ ಮುಂದೆ ಧರಣಿ ಕೂರಬೇಕು. B: ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು.
C: ಕೂಲಿ ಹಣ ಬರುವವರೆಗೆ ಕಾಯಬೇಕು. D: ವಿಳಂಬ ಕೂಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು.
Ans: D
Question33 :The officers of Taluk Panchayath should monitor ____________of the projects under the Scheme
ಪ್ರಶ್ನೆ33 :ತಾಲ್ಲೂಕು ಮಟ್ಟದ ಅಧಿಕಾರಿಗಳು ಯೋಜನೆಯ ಕಾಮಗಾರಿಗಳ _______ನ್ನು ಮೇಲ್ವಿಚಾರಣೆ ಮಾಡಬೇಕು.
A: 10% B: 02%
C: 50% D: 100%
A: ಶೇ.10ರಷ್ಟು B: ಶೇ.2ರಷ್ಟು
C: ಶೇ.50ರಷ್ಟು D: ಶೇ.100ರಷ್ಟು
Ans: D
Question34 :Under the Scheme, the persons with disability and above 60 years of age __________
ಪ್ರಶ್ನೆ34 :ಅಂಗವಿಕಲರು ಮತ್ತು 60 ವರ್ಷ ಮೀರಿದವರು ಯೋಜನೆಯಡಿ __________
A: Cannot register. B: Can register on approval from the higher officer.
C: Can register if the Gram Panchayath approves. D: Can register.
A: ನೋಂದಾಯಿಸುವಂತಿಲ್ಲ B: ಮೇಲಧಿಕಾರಿಗಳ ಅನುಮತಿ ಮೇರೆ ನೋಂದಾಯಿಸಬಹುದು
C: ಗ್ರಾಮ ಪಂಚಾಯಿತಿ ಒಪ್ಪಿದರೆ ನೋಂದಾಯಿಸಬಹುದು D: ನೋಂದಾಯಿಸಬಹುದು.
Ans: D
Question35 :The action plan prepared under the Scheme is administratively approved by _________
ಪ್ರಶ್ನೆ35 :ಈ ಯೋಜನೆಯಲ್ಲಿ ತಯಾರಿಸಲಾದ ಕ್ರಿಯಾ ಯೋಜನೆಗೆ _______ ಆಡಳಿತಾತ್ಮಕ ಅನುಮೋದನೆ ನೀಡುವುದು.
A: General meeting of the Gram Panchayath. B: General meeting of the Taluk Panchayath.
C: General meeting of the Zilla Panchayath. D: Programme Co-ordinator of the Zilla Panchayath.
A: ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ B: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
C: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ D: ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ ಸಮನ್ವಯಾಧಿಕಾರಿ
Ans: D
Question36 :Social audit is conducted by the ____________
ಪ್ರಶ್ನೆ36 :ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ________ ಸಮಿತಿ ನಡೆಸುತ್ತೆ.
A: Water and Sanitation Committee. B: Village Monitoring Committee.
C: Civic Amenities Committee. D: Social Audit Committee.
A: ನೀರು ಮತ್ತು ನೈರ್ಮಲ್ಯ ಸಮಿತಿ B: ಜಾಗೃತಿ ಮತ್ತು ಉಸ್ತುವಾರಿ ಸಮಿತಿ
C: ಮೂಲಭೂತ ಸೌಕರ್ಯ ಸಮಿತಿ D: ಸಾಮಾಜಿಕ ಲೆಕ್ಕ ಪರಿಶೋಧನೆ ಸಮಿತಿ
Ans: D
Question37 :_______ members will be there in the Social Audit Committee
ಪ್ರಶ್ನೆ37 :ಸಾಮಾಜಿಕ ಲೆಕ್ಕ ಪರಿಶೋಧನೆ ಸಮಿತಿಯಲ್ಲಿ _______ ಸದಸ್ಯರು ಇರುತ್ತಾರೆ.
A: 05 B: 10
C: 09 D: 11
A: 5 B: 10
C: 9 D: 11
Ans: A
Question38 :Social audit should be conducted by the Grama Sabha__________
ಪ್ರಶ್ನೆ38 :ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯನ್ನು ________ ನಡೆಸಬೇಕು.
A: Once a month B: Once in three months.
C: Once in six months. D: Once a year.
A: ತಿಂಗಳಿಗೊಮ್ಮೆ B: ಮೂರು ತಿಂಗಳಿಗೊಮ್ಮೆ
C: ಆರು ತಿಂಗಳಿಗೊಮ್ಮೆ D: ವರ್ಷಕ್ಕೊಮ್ಮೆ
Ans: C
Question39 :The number of members in the Village Monitoring Committee is _______
ಪ್ರಶ್ನೆ39 :ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಸಂಖ್ಯೆ _____ ಇರುತ್ತದೆ.
A: 05 B: 06
C: 09 D: 30
A: 05 B: 06
C: 09 D: 30
Ans: C
Question40 :Social Audit Committee should be constituted at the level of ______________
ಪ್ರಶ್ನೆ40 :ಸಾಮಾಜಿಕ ಲೆಕ್ಕ ಪರಿಶೋಧನೆ ಸಮಿತಿಯನ್ನು ________ ಹಂತದಲ್ಲಿ ರಚಿಸಬೇಕಾಗಿರುತ್ತದೆ.
A: Zilla Panchayath. B: Taluk Panchayath.
C: Gram Panchayath. D: Grama
A: ಜಿಲ್ಲಾ ಪಂಚಾಯಿತಿ B: ತಾಲ್ಲೂಕು ಪಂಚಾಯಿತಿ
C: ಗ್ರಾಮ ಪಂಚಾಯಿತಿ D: ಗ್ರಾಮ
Ans: C
Question41 :Complaints related to the Scheme should be enquired within _______ days
ಪ್ರಶ್ನೆ41 :ಯೋಜನೆ ಸಂಬಂಧದ ದೂರುಗಳನ್ನು ________ ದಿನಗಳಲ್ಲಿ ವಿಚಾರಣೆ ಮಾಡಬೇಕು.
A: 07 B: 10
C: 15 D: 30
A: 07 B: 10
C: 15 D: 30
Ans: A
Question42 :Complaints box should be opened atleast once in _______ days
ಪ್ರಶ್ನೆ42 :ಕುಂದು-ಕೊರತೆ ದೂರು ಪೆಟ್ಟಿಗೆಯನ್ನು ಕನಿಷ್ಠ ________ ದಿನಗಳಿಗೊಮ್ಮೆಯಾದರೂ ತೆರೆಯಬೇಕು.
A: 07 B: 03
C: 15 D: 10
A: 07 B: 03
C: 15 D: 10
Ans: B
Question43 :The district level committee, should evaluate the progress of disposal of complaints atleast _________
ಪ್ರಶ್ನೆ43 :ದೂರುಗಳ ವಿಲೇವಾರಿಯ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಸಮಿತಿಯು ಕನಿಷ್ಠ ________ ದೂರುಗಳ ವಿಲೇವಾರಿಯ ಪ್ರಗತಿಯನ್ನು ಪರಿಶೀಲಿಸಬೇಕು.
A: Once in two months. B: Once a month.
C: Once in six months. D: Once in three months.
A: ಎರಡು ತಿಂಗಳಿಗೊಮ್ಮೆ B: ಪ್ರತಿ ತಿಂಗಳು
C: ಆರು ತಿಂಗಳಿಗೊಮ್ಮೆ D: ಮೂರು ತಿಂಗಳಿಗೊಮ್ಮೆ
Ans: B
Question44 :_______is the chairman of the district level Grievances Redressed committee.
ಪ್ರಶ್ನೆ44 :ಜಿಲ್ಲಾ ಮಟ್ಟದ ದೂರುಗಳ ವಿಲೇವಾರಿಯ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷರು ________
A: District Programme Co-ordinator. B: President of the Zilla Panchayath.
C: Deputy Secretary of the Zilla Panchayath. D: Deputy Commissioner.
A: ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ B: ಜಿಲ್ಲಾ ಪಂಚಾಯಿತಿ ಅಧ್ಯಕ್ಷರು
C: ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ D: ಜಿಲ್ಲಾಧಿಕಾರಿ
Ans: D
Question45 :Disposal of complaints should not take more than ________
ಪ್ರಶ್ನೆ45 :ದೂರುಗಳನ್ನು ವಿಲೇವಾರಿ ಮಾಡಲು _______ಗಿಂತ ಹೆಚ್ಚು ಕಾಲ ತೆಗೆದುಕೊಳ್ಳುವಂತಿಲ್ಲ.
A: 10 days. B: 07 days.
C: 02 weeks. D: 01 month.
A: 10 ದಿನಗಳು B: 7 ದಿನಗಳು
C: 2 ವಾರಗಳು D: 1 ತಿಂಗಳು
Ans: C
Question46 :Under the Scheme, the _______ of material cost is met by the State Government
ಪ್ರಶ್ನೆ46 :ಯೋಜನೆಯಡಿ ಸಾಮಗ್ರಿ ಬಾಬ್ತಿನ ______ನ್ನು ರಾಜ್ಯ ಸರ್ಕಾರ ಭರಿಸುತ್ತದೆ.
A: 10% B: 25%
C: 50% D: 100%
A: ಶೇ.10 B: ಶೇ.25
C: ಶೇ.50 D: ಶೇ.100
Ans: B
Question47 :_______ of the total cost of the Scheme is met by the State Government
ಪ್ರಶ್ನೆ47 :ಯೋಜನೆಯ ಒಟ್ಟು ಮೊತ್ತದ ________ನ್ನು ರಾಜ್ಯ ಸರ್ಕಾರ ಭರಿಸುತ್ತದೆ.
A: 10% B: 75%
C: 50% D: 100%
A: ಶೇ.10 B: ಶೇ.75
C: ಶೇ.50 D: ಶೇ.100
Ans: A
Question48 :Initially a job seeker should ask for continuous employment for _______ days
ಪ್ರಶ್ನೆ48 :ಕೂಲಿ ಕಾರ್ಮಿಕನು ಆರಂಭದಲ್ಲಿ ಕೆಲಸ ಕೇಳುವಾಗ ಸತತವಾಗಿ _____ ದಿನಗಳಿಗೆ ಕೋರಬೇಕು.
A: 10 days. B: 50 days.
C: 14 days. D: 100 days.
A: 10 B: 50
C: 14 D: 100
Ans: C
Question49 :A job seeker should be asked to be present for work as per ________
ಪ್ರಶ್ನೆ49 :ಉದ್ಯೋಗ ಕೋರಿದ ಕಾರ್ಮಿಕರಿಗೆ _____ ರಲ್ಲಿ ಕೆಲಸಕ್ಕೆ ಹಾಜರಾಗುವಮತೆ ತಿಳಿಸಬೇಕು.
A: Form-1 B: Form-4
C: Form-8 D: Form-6
A: ನಮೂನೆ-1 B: ನಮೂನೆ-4
C: ನಮೂನೆ-8 D: ನಮೂನೆ-6
Ans: C
Question50 :A public notice, directing the job seekers to be present for work, in _______ should be displayed
ಪ್ರಶ್ನೆ50 :ಕೂಲಿ ಕಾರ್ಮಿಕನು ಕೆಲಸಕ್ಕೆ ಹಾಜರಾಗುವಂತೆ _______ ನಮೂನೆಯಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಹಾಕಬೇಕು.
A: Form-9 B: Form-8
C: Form-6 D: Form-1
A: ನಮೂನೆ-9 B: ನಮೂನೆ-8
C: ನಮೂನೆ-6 D: ನಮೂನೆ-1
Ans: A
Question51 :If a job seeker dies or becomes permanently disables due to work, _____ should be given as immediate compensation
ಪ್ರಶ್ನೆ51 :ಕೂಲಿ ಕಾರ್ಮಿಕರನ್ನು ಕಾಮಗಾರಿ ಕಾರಣದಿಂದಾಗಿ ಮರಣ ಹೊಂದಿದರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ ತಕ್ಷಣ ರೂ. ______ ಪರಿಹಾರ ನೀಡಬೇಕು.
A: Rs. 5,000/-. B: Rs. 10,000/-.
C: Rs. 25,000/-. D: Rs. 50,000/-.
A: ರೂ. 5,000/- B: ರೂ.10,000/-
C: ರೂ.25,000/- D: ರೂ.50,000/-
Ans: C
Question52 :If a job seeker is under treatment due to work and if he desires there is provision to avail ______ of the prescribed wages.
ಪ್ರಶ್ನೆ52 :ಕಾಮಗಾರಿಯ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವಾಗ ಕಾರ್ಮಿಕನು ಬಯಸಿದರೆ, ನಿಗದಿತ ಕೂಲಿಯ ____ ನ್ನು ಪಡೆಯಲು ಅವಕಾಶವಿದೆ.
A: 100% B: 50%
C: 25% D: 10%
A: ಶೇ.100 B: ಶೇ.50
C: ಶೇ.25 D: ಶೆ.10
Ans: B
Question53 :The members of Village Monitoring Committee should visit the project site during the work atleast ______ in a week
ಪ್ರಶ್ನೆ53 :ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಕಾಮಗಾರಿ ನಡೆಯುತ್ತಿರುವಾಗ ವಾರದಲ್ಲಿ ಕನಿಷ್ಠ ________ ಬಾರಿ ಭೇಟಿ ನೀಡಿ ಪರಿಶೀಲಿಸಬೇಕು.
A: Once. B: Twice.
C: Thrice. D: Four times.
A: ಒಂದು B: ಎರಡು
C: ಮೂರು D: ನಾಲ್ಕು
Ans: B
Question54 :Atleast _______of the Village Monitoring Committee should be registered job seekers.
ಪ್ರಶ್ನೆ54 :ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ______ ರಷ್ಟು ನೋಂದಾಯಿತ ಕಾರ್ಮಿಕರು ಇರಬೇಕು.
A: 10% B: 15%
C: 25% D: 50%
A: ಶೇ.10 B: ಶೇ.15
C: ಶೇ.25 D: ಶೆ.50
Ans: D
Question55 :‘Letter of commencement of works’ is issued to commence a work on priority basis by the _____
ಪ್ರಶ್ನೆ55 :ಆದ್ಯತೆಯ ಮೇರೆಗೆ ಕೆಲಸ ಪ್ರಾರಂಭಿಸಲು ಕಾಮಗಾರಿ ಪ್ರಾರಂಭ ಪತ್ರವನ್ನು _______ ನೀಡುತ್ತಾರೆ.
A: District Programme Co-ordinator. B: Programme Officer.
C: Panchayath Development Officer (PDO). D: President of the Gram Panchayath (GP).
A: ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ B: ಕಾರ್ಯಕ್ರಮಾಧಿಕಾರಿ
C: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ D: ಗ್ರಾಮ ಪಂಚಾಯಿತಿ ಅಧ್ಯಕ್ಷ
Ans: B
Question56 :To meet the administrative expenses under the Scheme there is provision to consider ________ as a unit
ಪ್ರಶ್ನೆ56 :ಯೋಜನೆಯಡಿ ______ನ್ನು ಘಟಕವಾಗಿ ಪರಿಗಣಿಸಿ ಆಡಳಿತಾತ್ಮಕ ವೆಚ್ಚ ಭರಿಸಲು ಅವಕಾಶವಿದೆ.
A: District B: State
C: Taluk D: Gram Panchayath
A: ಜಿಲ್ಲೆ B: ರಾಜ್ಯ
C: ತಾಲ್ಲೂಕು D: ಗ್ರಾಮ ಪಂಚಾಯಿತಿ
Ans: A
Question57 :There is provision under the Scheme to disburse ________ as administrative expenses
ಪ್ರಶ್ನೆ57 :ಯೋಜನೆಯಡಿ ________ನ್ನು ಆಡಳಿತಾತ್ಮಕ ವೆಚ್ಚವಾಗಿ ವಿನಿಯೋಗಿಸಲು ಅವಕಾಶವಿದೆ.
A: 10% B: 02%
C: 04% D: 06%
A: ಶೇ.10 B: ಶೇ.2
C: ಶೇ.4 D: ಶೇ.6
Ans: D
Question58 :Information walls of ______ should be constructed in front of the Gram Panchayath office
ಪ್ರಶ್ನೆ58 :ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ______ಗಳಿರುವ ಮಾಹಿತಿ ಗೋಡೆ ನಿರ್ಮಿಸಬೇಕಾಗಿರುತ್ತದೆ.
A: One face. B: Two faces.
C: Three faces. D: Four faces.
A: ಒಂದು ಬದಿ B: ಎರಡು ಬದಿ
C: ಮೂರು ಬದಿ D: ನಾಲ್ಕು ಬದಿ
Ans: B
Question59 :The __________ is the Grievances Redressal Officer in a Gram Panchayath.
ಪ್ರಶ್ನೆ59 :ಗ್ರಾಮ ಪಂಚಾಯಿತಿಯಲ್ಲಿ ______ ಕುಂದು ಕೊರತೆ ನಿವಾರಣೆ ಪ್ರಾಧಿಕಾರಿಯಾಗಿರುತ್ತಾರೆ.
A: President of the Gram Panchayath. B: Secretary of the Gram Panchayath.
C: Panchayath Development Officer of the Gram Panchayath. D: Executive Officer of the Taluk Panchayath.
A: ಗ್ರಾಮ ಪಂಚಾಯಿತಿ ಅಧ್ಯಕ್ಷ B: ಗ್ರಾಮ ಪಂಚಾಯಿತಿ ಕಾರ್ಯದರ್ಶಿ
C: ಗ್ರಾಮ ಪಂಚಾಯಿತಿ ಪಿಡಿಓ D: ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ
Ans: B
Question60 :___________ is the chairman of Karnataka State Employment guarantee council.
ಪ್ರಶ್ನೆ60 :ಗ್ರಾಮ ಪಂಚಾಯಿತಿಯಲ್ಲಿ ______ ಕುಂದು ಕೊರತೆ ನಿವಾರಣೆ ಪ್ರಾಧಿಕಾರಿಯಾಗಿರುತ್ತಾರೆ.
A: Development Commissioner B: Chief Secretary
C: Minister for Rural Development and Panchayat Raj D: Chief Minister
A: ಗ್ರಾಮ ಪಂಚಾಯಿತಿ ಅಧ್ಯಕ್ಷ B: ಗ್ರಾಮ ಪಂಚಾಯಿತಿ ಕಾರ್ಯದರ್ಶಿ
C: ಗ್ರಾಮ ಪಂಚಾಯಿತಿ ಪಿಡಿಓ D: ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ
Ans: B
Question61 :___________ is the chairman of Karnataka State Employment guarantee council.
ಪ್ರಶ್ನೆ61 :ಗ್ರಾಮ ಪಂಚಾಯಿತಿಯಲ್ಲಿ ______ ಕುಂದು ಕೊರತೆ ನಿವಾರಣೆ ಪ್ರಾಧಿಕಾರಿಯಾಗಿರುತ್ತಾರೆ.
A: Development Commissioner B: Chief Secretary
C: Minister for Rural Development and Panchayat Raj D: Chief Minister
A: ಗ್ರಾಮ ಪಂಚಾಯಿತಿ ಅಧ್ಯಕ್ಷ B: ಗ್ರಾಮ ಪಂಚಾಯಿತಿ ಕಾರ್ಯದರ್ಶಿ
C: ಗ್ರಾಮ ಪಂಚಾಯಿತಿ ಪಿಡಿಓ D: ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ
Ans: B
Question62 :___________ is the chairman of Karnataka State Employment guarantee council.
ಪ್ರಶ್ನೆ62 :ಗ್ರಾಮ ಪಂಚಾಯಿತಿಯಲ್ಲಿ ______ ಕುಂದು ಕೊರತೆ ನಿವಾರಣೆ ಪ್ರಾಧಿಕಾರಿಯಾಗಿರುತ್ತಾರೆ.
A: Development Commissioner B: Chief Secretary
C: Minister for Rural Development and Panchayat Raj D: Chief Minister
A: ಗ್ರಾಮ ಪಂಚಾಯಿತಿ ಅಧ್ಯಕ್ಷ B: ಗ್ರಾಮ ಪಂಚಾಯಿತಿ ಕಾರ್ಯದರ್ಶಿ
C: ಗ್ರಾಮ ಪಂಚಾಯಿತಿ ಪಿಡಿಓ D: ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ
Ans: B
Question63 :SGSY programme is
ಪ್ರಶ್ನೆ63 :.
A: is a government sponsored subsidy distribution programme B: a Government Grant programme for rural poor
C: is a Government sponsored programme for poverty alleviation and self employment generation programme to the rural poor. D: is a health and education programme
A: . B: .
C: . D: .
Ans: C
Site designed and developed by National Informatics Centre Contents provided and maintained by Department of Rural Development, Ministry of Rural Development, GOI
Site Best Viewed in IE7.0+ at Resolution 1024 X 768 or above.